THIS YEAR WE ARE CELEBRATING 80 YEAR OF ADULT EDUCATION

Navabharat yoga Academy

The “Navabharat yoga Academy” was inaugurated at the school on 15.06.2015 by eminent Yoga Vidwan & Guru Sri M. Mohan Kumar Kumblekar. Soon after the launching of yoga Academy at the school, Yoga training classes have been offered every Sunday from 10am to 1pm on a regular basis which continues till today.
 Famous Yoga Guru Mr. Mohana Kumar Kumblekar was appointed as Yoga Guru. Yoga, pranayama, some other yogas were taught as a form of medicine for various diseases. Military lessons were given for self-defense. Yoga is now in great demand as a panacea for many ailments.


ನವಭಾರತ ಯೋಗ ಅಕಾಡೆಮಿ

“ನವಭಾರತ ಯೋಗ ಅಕಾಡೆಮಿ” ಯನ್ನು 15.09.2015 ರಂದು ಖ್ಯಾತ ಯೋಗ ವಿದ್ವಾನ್ ಮತ್ತು ಗುರು ಶ್ರೀ ಎಂ. ಮೋಹನ್ ಕುಮಾರ್ ಕುಂಬ್ಳೇಕರ್ ಅವರು ಶಾಲೆಯಲ್ಲಿ ಉದ್ಘಾಟಿಸಿದರು.
ಶಾಲೆಯಲ್ಲಿ ಯೋಗ ಅಕಾಡೆಮಿಯನ್ನು ಪ್ರಾರಂಭಿಸಿದ ನಂತರ, ಪ್ರತಿ ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಿಯಮಿತವಾಗಿ ಯೋಗ ತರಬೇತಿ ತರಗತಿಗಳನ್ನು ನೀಡಲಾಗಿದ್ದು ಅದು ಇಂದಿನವರೆಗೂ ಮುಂದುವರಿಯುತ್ತದೆ.
ಯೋಗ ಗುರುಗಳಾಗಿ ಖ್ಯಾತ ಯೋಗ ಗುರು ಕುಂಬ್ಳೇಕರ್‌ ಶ್ರೀ ಮೋಹನ ಕುಮಾರ್‌ರವರು ನಿಯುಕ್ತಿಗೊ೦ಂಡರು. ಯೋಗ, ಪ್ರಾಣಾಯಾಮ, ವಿವಿಧ ಕಾಯಿಲೆಗಳಿಗೆ ಔಷಧ ರೂಪವಾಗಿ ಕೆಲವು ಯೋಗಗಳು ಕಲಿಸಲ್ಪಡುತ್ತಿದ್ದವು. ಆತ್ಮ ರಕ್ಷಣೆಗಾಗಿ ನಿಯುದ್ಧ ಪಾಠಗಳನ್ನು ನೀಡಲಾಗುತ್ತಿತ್ತು. ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿರುವ ಯೋಗಕ್ಕೆ ಈಗ ಬಹಳ ಬೇಡಿಕೆಯಿದೆ.